Surprise Me!

Can A Baby's Heartbeat Predict Their Sex | Boldsky Kannada

2020-03-07 1,745 Dailymotion

ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಹಂತ ಮುಂದುವರೆಯುತ್ತಿದ್ದಂತೆಯೇ ಹೃದಯದ ಬಡಿತವೂ ಸೂಕ್ತ ಉಪಕರಣದ ನೆರವಿನಿಂದ ಸ್ಪಷ್ಟವಾಗಿ ಕೇಳಿಬರುತ್ತದೆ. ಅಲ್ಟ್ರಾ ಸೌಂಡ್ ಉಪಕರಣದಿಂದ ಕೇಳಿಬರುವ ಮಗುವಿನ ಹೃದಯದ ಬಡಿತ ಇದು ಯಾವ ಮಗು ಎಂಬುದನ್ನು ತಿಳಿಸುತ್ತದೆ ಎಂದು ಕೆಲವು ವ್ಯಕ್ತಿಗಳು ನಂಬುತ್ತಾರೆ. ಆದರೆ ಈ ಬಗ್ಗೆ ನಡೆದ ಸಂಶೋಧನೆಗಳು ಹಾಗೂ ಅಧ್ಯಯನಗಳು ಇದು ಸುಳ್ಳು, ಹೃದಯದ ಬಡಿತವನ್ನು ಆಲಿಸುವ ಮೂಲಕ ಲಿಂಗ ಪತ್ತೆ ಸಾಧ್ಯವಿಲ್ಲ ಎಂದು ಖಚಿತಪಡಿಸಿವೆ. ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಎಂಬ ಕುತೂಹಲ ಇಂದು ನಿನ್ನೆಯದ್ದಲ್ಲ. ಪ್ರಾಯಶಃ ಮಾನವರ ಉಗಮದ ದಿನದಿಂದಲೇ ಈ ಕುತೂಹಲ ಇದ್ದಿರಬಹುದು. ಆದರೆ ತಾಯಿಯ ದೈಹಿಕ ಲಕ್ಷಣಗಳನ್ನು ಸೂಕ್ಷ್ಮವಾಗಿ ಪರಿಗಣಿಸುವ ಅನುಭವಿ ದಾದಿಯರು ಹುಟ್ಟಲಿರುವ ಮಗು ಯಾವುದಿರಬಹುದೆಂದು ಸ್ಥೂಲವಾಗಿ ಹೇಳಬಲ್ಲವರಾಗಿರುತ್ತಾರೆ.<br />

Buy Now on CodeCanyon